Saish

Saish Savitri

02/02/2020

ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿ
ನೀವು ಅಂದು ಕೊಳ್ಳ ಬಹುದು ಕುತೂಹಲಹು ನಿಮಗಿರಬಹುದು ಇದು ಏನು ವಿಷಯಯವಾಗಿರ ಬಹುದು ಅಂತಾ ವಿಷಯ ಇದೆ ಕತೆ ಅಲ್ಲ ಜೀವನ ತುಂಬಾ ಪಾಠ ಕಲಿಸುತ್ತದೆ.
ನಾನು ಕಲಿತದ್ದು ಸರಕಾರಿ ಶಾಲೆಯಲ್ಲಿ ತುಂಬಾ ಜನರು ಕಲಿತಿದ್ದಾರೆ ಕಲಿಯುತ್ತಿದ್ದಾರೆ ನಾನು ಕಲಿತ ಶಾಲೆ ಹೆಸರು ಬರೆಯಲು ಬಯಸುವೆ ನನ್ನ ಹೆಮ್ಮೆ“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿರ್ಜಾನ್ “
ತುಂಬಾ ಜನ ನೋಡಿರಬಹುದು ಕೇಳಿರಬಹುದು ಈಗಲೂ ಶಾಲೆ ನೋಡಿದಾಗ ತುಂಬಾ ಖುಷಿ ಯಾಗುತ್ತದೆ ನಾನು ಈಗ ಹಳೆ ವಿದ್ಯಾರ್ಥಿ ಈಗ ಶಾಲೆಯ ಕಲಿಕೆಯಲ್ಲಿ ತುಂಬಾ ಸುಧಾರಣೆ ಯಾಗಿದೆ ಕಾರಣ ಇಷ್ಟೆ ಕಲಿಸುವ ಶಿಕ್ಷಕರು ಹೆಚ್ಚು ಕಲಿತಿರುತ್ತಾರೆ ಯಾಕೆ ನಾನು ಹೇಳುತ್ತಿದ್ದೇನೆ ಎಂದರೆ ನನಗೆ ಆದ ಒಂದು ಅನುಭವ ನಿಮ್ಮ ಜೊತೆ ಹಂಚಿ ಕೊಳ್ಳುತೇನೆ ಇದು ತುಂಬಾ ಉಪಯೋಗವಾಗಬಹುದು.
ಶಾಲೆ ಹೋಗೋವಾಗ ಕೈಯಲ್ಲಿ ಪುಸ್ತಕ ಹಿಡಿದು ಹೋಗುತ್ತಿದ್ದೆ ಅದು ಒಂದು ಕೊಡೆಯಲಿ 3ಜನ ನನ್ನ ಅಕ್ಕ ಮತ್ತೆ ತಂಗಿ ಜೊತೆ ಚಾಕ್ಲೆಟ್ ಅಂದ್ರೆ ಅರುಳಜ್ಯೋತಿ 1 ರೂಪಾಯಿ ಗೆ ನಾಲ್ಕು ಅದು ತಿಂಗಳಿಗೆ ಒಂದು ಸಿಗೋದು ಕಷ್ಟ ಹಾಗೆ ನಾನು ಶಾಲೆ ಹೋಗೋವಾಗ ಎಲ್ಲ ವಿಷಯ ಕಲಿತಿರುವಾಗ ಇಂಗ್ಲಿಷ್ ಮಾತ್ರ 5ನೆ ತರಗತಿ ಯಲ್ಲಿ ಬಂದಿತ್ತು.
ಆಗ ಏನು ಅಂತಾ ಅರ್ಥ ಮಾಡಿಕೊಳ್ಳೋಣ ಅಂದ್ರೆ ಪಾಪ್ ಶಿಕ್ಷಕರು ಕಲಿಸುತ್ತಿದ್ದರು ಆದ್ರೆ ನನಗೆ ಅರ್ಥ ವಾಗುತ್ತಿರಲಿಲ್ಲ ಯಾಕಂದ್ರೆ ಹೊಸದಾಗಿ ಬಂದ ಇಂಗ್ಲಿಷ್ ಅಂದ್ರೆ ಏನೊ ಭಯ ಅದೆ ನನಗೆ ಒಂದನೇ ತರಗತಿಗೆ ಬಂದ್ರೆ ತುಂಬಾ ಅರ್ಥ ವಾಗುತಿತ್ತು ಏನು ಮಾಡೋದು ಕಲಿಯಲು ಭಯ ಮಾತಾಡೋದು ದೂರ ವಿಷಯ ಹಾಗೆ ಹೈಸ್ಕೂಲ್ ಮುಗಿಸಿದೆ ನಂತರ ಕಾಲೇಜು ಮುಗಿಸಿದೆ ನಂತರ ಕೆಲಸಕ್ಕೆ ಹೋಗಬೇಕು ಅಂದ್ರ ಇಂಟರೂ ಹೋದಾಗ ಅವರು ಕೇಳಿದರು “tell me something about your self “ನನಗೆ ಏನು ಹೇಳ್ಬೇಕು ಅಂತಾ ಗೊತ್ತಾಗಿಲ್ಲ ಗೊತ್ತಿರೋದು what is your name? ಮಾತ್ರ ಆಗ ನಾನು ಮತ್ತೆ ಇಂಗ್ಲಿಷ್ ಕ್ಲಾಸ್ ಹೋಗಿ ಮುಂದಿನ ಇಂಟರು ಮಾಡಿ select ಅದೆ. ನಾನು ದೊಡ್ಡ campany ಸೇರಲು ಹೋಗಿರಲಿಲ್ಲ ಆದ್ರೆ ಪ್ರಪಂಚದಲಿ ಇಂಗ್ಲಿಷ್ ಮಾತು ಅಂದ್ರೆ ಹಾಗೆ ಒಂದು ಲೇವಲ್ ನೋಡೋ ಜನ ಆಗ
ಸ್ನೇಹಿತರೆ ನಾನು ಯಾಕೆ ಈರೀತಿ ಬರೆದೆನೆದರೆ ನನ್ನ ಪರಿಸ್ಥಿತಿ ಮುಂದೆ ಯಾರಿಗೂ ಬಾರದಿರಲಿ ಅಂದು ಇಂಗ್ಲೀಷ್ ಅಂದ್ರೆ ಭಯ ಪಡಬೇಕೆಂದಿಲ್ಲ ಶಿಕ್ಷಕರು ತುಂಬಾ ಚನ್ನಾಗಿ ಮಕ್ಕಳಿಗೆ ತಿಳಿಸುತ್ತಾರೆ ಅದೆ ನಮ್ಮ ಕನ್ನಡ ಶಾಲೆ ಒಂದು ಇಂಗ್ಲಿಷ್ ಶಿಕ್ಷಕರ ಕಲಿಸುವ ಬಗ್ಗೆ ವಿಡಿಯೋ ನೋಡಿದೆ ಅದು ಶಾಲೆಗೆ ಇನಿಸ್ಪೆಷನ್ ಮಾಡಲು ಬಂದವರು ಹೊಗಳಿದರು.
ಸರಕಾರಿ ಶಾಲೆ ಅಂದರೆ ಕೀಳಾಗಿ ನೋಡುವರಿಗೆ ಅದು ತಿಳಿದಿರಲಿ ಸಾಧನೆ ಮಾಡಲು ಶಾಲೆ ಮುಖ್ಯವಲ್ಲ ಕಲಿಕೆ ಮುಖ್ಯ
ನನ್ನಿಂದ್ ಯಾರಿಗಾದರೂ ನೋವಾದರೆ ಕ್ಷಮೆ ಇರಲಿ ನೋಯಿಸುವ ಉದ್ದೇಶ ನನ್ನದಲ್ಲ
ಸಾವಿತ್ರಿ ಎಸ್ ನಾಯ್ಕ್ (ಸಾಯಿ ಗ ಮ ವಾ )

05/12/2019
10/07/2019
10/07/2019
10/07/2019
10/07/2019

Address

Bangalore

Telephone

8197975797

Website

Alerts

Be the first to know and let us send you an email when Saish posts news and promotions. Your email address will not be used for any other purpose, and you can unsubscribe at any time.

Share