Sri Krishna Silks and Dhothi

Sri Krishna Silks and Dhothi Contact information, map and directions, contact form, opening hours, services, ratings, photos, videos and announcements from Sri Krishna Silks and Dhothi, Clothing (Brand), Chicago, IL.

Thank you for ur all urs support 💐😊 looking for more supports to my business🙏😊Pls share this below link to ur family, fr...
10/05/2023

Thank you for ur all urs support 💐😊 looking for more supports to my business🙏😊

Pls share this below link to ur family, friends those who need all kind of mens Dhothi items 🙏😊

WhatsApp Group Invite

🌷🌷🌷 *ಈ ಒಂದು group Chennai Dhothi, ಹಾಗೂ Pure Chennai silk, Bangalore ಧೋತಿ ಹಾಗೂ Bangalore silk ಪಟ್ಟೆಯ ಒಂದು whatsapp group ...
11/18/2021

🌷🌷🌷 *ಈ ಒಂದು group Chennai Dhothi, ಹಾಗೂ Pure Chennai silk, Bangalore ಧೋತಿ ಹಾಗೂ Bangalore silk ಪಟ್ಟೆಯ ಒಂದು whatsapp group ಆಗಿರುತ್ತದೆ ☺️🙏😊 ನಿಮ್ಮೆಲ್ಲರ ಪ್ರೀತಿ ಹಾರೈಕೆ ಹಾಗು support ಹೀಗೆಯೇ ಇರಲಿ*🙏😊🌹🌹🌹

🌹🌹🌹ಇದರಲ್ಲಿ ಧೋತಿ set 9x5,10x6 size (Pure cotton) and 9x5 size (Pure silk) ಪಟ್ಟೆಯ design ಗಳು ಈ ಒಂದು group ನಲ್ಲಿ ಹಾಕುತ್ತೇನೆ, ನಿಮಗೆ local ಬಟ್ಟೆಯ ಮಳಿಗೆಯಲ್ಲಿ ಸಿಗುವದಕ್ಕಿಂತ ಕಮ್ಮಿ Rate ನಲ್ಲಿ ನಾನು ಇದನ್ನು ಕೊಡುವ ಪ್ರಯತ್ನವನ್ನು ಮಾಡುತ್ತೇನೆ. ದಯವಿಟ್ಟು ನಿಮ್ಮೆಲ್ಲರ ಸಹಕಾರವಿರಲಿ. 🙏🙏🌷🌷🌷😊

🌷🌷🌷 ಹಾಗೆಯೇ ನಿಮಗೆ ಏನಾದರೂ ನಾನು ಹಾಕುವ ಧೋತಿ or ಪಟ್ಟೆ ನಿಮಗೆ ಬೇಕಿದ್ದಲ್ಲಿ ನನ್ನನ್ನು personal ಆಗಿ *call* or *whatsapp* ಮುಖಾಂತರ order ನ್ನ ತಿಳಿಸಿ. 🌹🌹🌹😊

🌹🌹🌹 ನೀವು ಕೊಟ್ಟ order date ನಿಂದ ಒಂದು ವಾರದ ಒಳಗೆ (+ or - 2 days) ನಿಮ್ಮ ಬಳಿ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ.🌷🌷🌷😊

🌷🌷🌷 15km ತನಕ free service ಇರುತ್ತದೆ, ಅದಕ್ಕಿಂತ ಜಾಸ್ತಿ ಇದ್ದಲ್ಲಿ minimum petrol charge ಅಷ್ಟೇ🙏😊 ಹಾಗೂ courier service ಇರುತ್ತದೆ (courier service charge apply ಆಗುತ್ತದೆ), 🌹🌹🌹🌹😊

🌹🌹🌹 ಹಾಗೆಯೇ ಯಾರಿಗಾದರೂ bulk order ಕೊಡ ಬೇಕಿದ್ದಲ್ಲಿ (10 ಕ್ಕಿಂತ ಜಾಸ್ತಿ piece) ಬೇಕಾದಲ್ಲಿ minimum *25 ದಿನದ ಮುಂಚಿತವಾಗಿ ತಿಳಿಸಬೇಕಾಗಿ ವಿನಂತಿ.*🌷🌷🌷😊

*🌷🌷🌷ಯಾರನ್ನಾದರೂ ಈ whatsapp group ಗೆ add ಮಾಡಬೇಕಿದ್ದಲ್ಲಿ ನನಗೆ ಅವರ number ನ್ನ ನನಗೆ personal ಆಗಿ ಕಳುಹಿಸಿ ಅವರನ್ನು add ಮಾಡುತ್ತೇನೆ*.🌹🌹🌹😊

*ನಿಮ್ಮೆಲ್ಲರ ಸಹಕಾರ ಹಾಗೂ ಆಶೀರ್ವಾದವಿರಲಿ.*🙏🙏🙏😊😊☺️☺️☺️

ಇಂತೀ ನಿಮ್ಮ ಪ್ರೀತಿಯ
*ಕೃಷ್ಣರಾಜ್ ತಂತ್ರಿ ಪಾಡಿಗಾರ್ ಉಡುಪಿ*
📱 *8722991175* 📞☺️😊🙏

This is new page of Sri Krishna Silks and Dhothi for more information pls contact 8722991175
11/18/2021

This is new page of Sri Krishna Silks and Dhothi for more information pls contact 8722991175

Address

Chicago, IL

Telephone

+18722991175

Website

Alerts

Be the first to know and let us send you an email when Sri Krishna Silks and Dhothi posts news and promotions. Your email address will not be used for any other purpose, and you can unsubscribe at any time.

Share