07/04/2026
ಪ್ರತಿಲಿಪಿಯಲ್ಲಿ ನನ್ನನ್ನು ಹಿಂಬಾಲಿಸಿ,
https://pratilipi.app.link/mCBlNKdw51b
ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
"ಅಣ್ಣಾ ನಿಮಗೆ ನಮ್ಮ ಚಕ್ರಿ ಹೇಗೆ ಗೊತ್ತು? ಕೇಳಿದಳು ಸುಭದ್ರಾ, ನನಗೆ ಗೊತ್ತು, ಅದೊಂದು ದೊಡ್ಡ ಕಥೆ. ಅವನನ್ನು ನಿಮ್ಮ ಮನೆಗೆ ಕಳಿಸಿದ್ದು ನಾನೆ ಎಂದು ಹೇಳಿ, ಅದು ಸರಿ, ನಿನಗೆ ಚಕ್ರಿ ಹೇಗೆ ಗೊತ್ತು?" ಕೇಳಿದ ಭಾರದ್ವಾಜ್.
"ಇದೊಳ್ಳೆ ಚೆನ್ನಾಗಿದೆ! ರಾಮಾಯಣ ಕೇಳಿ, ರಾಮನಿಗು ಸೀತೆಗೂ ಏನು ಸಂಬಂಧ? ಎಂದು ಕೇಳಿದ ಹಾಗೆ ಇದೆ! ನನ್ನ ಅಳಿಯ ಸಿಕ್ಕಿ ಬಿಟ್ಟ ಅಂದೆನಲ್ಲ, ಅವನೇ ಇವನು!" ಎಂದಳು ಸುಭದ್ರ.
ಮುಗಿದು ಹೋಯಿತು ಕಥೆ! ನನಗೆ ಸಂಬಂಧಿಸಿದ "ಎಲ್ಲಾ ರಹಸ್ಯಗಳೂ ಈ ಮನುಷ್ಯನಿಗೆ ತಿಳಿದು ಹೋಗ್ತಾ ಇದೆ. ಈತ ಎಲ್ಲಾ ವಿಷಯಗಳನ್ನು ಟಾಂ ಟಾಂ ಮಾಡಿ ಬಿಟ್ಟರೆ ನನ್ನ ಗತಿ ಅಧೋಗತಿ!" ಎಂದುಕೊಂಡ ಚಕ್ರಿ.
Books, Stories and Poems