16/03/2022
ನಮ್ಮ ಹೆಣ್ಣು ಮಕ್ಕಳ
ಮೇಲೆ, ಸಂಸ್ಕೃತಿ & ಸ್ವಾಭಿಮಾನದ
ಮೇಲೆ ಅತ್ಯಾಚಾರ ಆಗುತ್ತಿದ್ದರು...
ಕಣ್ಣುಮುಂದೆಯೇ ದೇವಸ್ಥಾನಗಳ
ಮೇಲೆ ಅತಿಕ್ರಮಣ ಆಗುತ್ತಿದ್ದರು ಕೂಡ,
ಕನಿಷ್ಠಪಕ್ಷ ಸೋಶಿಯಲ್ ಮೀಡಿಯಾದಲ್ಲಿ
ಒಂದು ಪೋಸ್ಟ್ ಹಾಕುವುದು ಬಿಡಿ,
ಯಾರೋ ಗಂಡೆದೆ ಇರುವವ
ಹಾಕುವ ಪೋಸ್ಟಿಗೆ,
ಕಾಮೆಂಟ್ ಮಾಡಿಬಿಟ್ಟರೆ
ರಿಯಾಕ್ಟ್ ಮಾಡಿಬಿಟ್ಟರೆ
ಎಲ್ಲಿ ಸಮಾಜ ನನ್ನನ್ನು
(ಹುಸಿ)ಸೆಕ್ಯುಲರ್ - ಶಾಂತಿದೂತ -
ಮಾನವತಾವಾದಿ...
ಎಂದು ಅಂದುಕೊಳ್ಳದಿದ್ದರೆ!
ಊರೇ ಉರಿದರೂ ಪರವಾಗಿಲ್ಲ,
ಅದರಲ್ಲೂ ಚಳಿ ಕಾಯಿಸಿಕೊಳ್ಳುವ
ಹೇಡಿಗಳ ಮತ್ತು ಅವಕಾಶವಾದಿಗಳ!
ನಡುವೆ
Vivek Agnihotri ನೀವು ಪುರುಷಸಿಂಹ🦁
ಇತಿಹಾಸದಿಂದ ಪಾಠ ಕಲಿಯಿರಿ,
ಇಲ್ಲ ಪಾಠ ಕಲಿಯುವವರೆಗೂ ಮರುಕಳಿಸುತ್ತದೆ..