10/09/2026
❤️ ತವರಿನಿಂದ ಬರುವ ಬಾಗಿನದ ಖುಷಿಯೇ ಬೇರೆ…! 🥹💐
ದೂರದಲ್ಲಿದ್ದರೂ ತವರಿನ ಪ್ರೀತಿ, ಅಕ್ಕರೆ ಮತ್ತು ಆಶೀರ್ವಾದವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಪುಟ್ಟ ಪ್ರಯತ್ನ ಇದು. 🎁❤️ ಪ್ರತಿಯೊಂದು ಬಾಗಿನವನ್ನೂ ಪ್ರೀತಿಯಿಂದ ಪ್ಯಾಕ್ ಮಾಡಿ, ಕಾಳಜಿಯಿಂದ ಕೊರಿಯರ್ ಮೂಲಕ ಕಳುಹಿಸಿದ್ದೇವೆ. 🙏✨
❤️ There’s something truly special about a Baagina from your Thavaru…! 🥹💐
Even from miles away, the love, care and blessings of your maternal home can reach your doorstep. 🎁❤️ Each Baagina is packed with love and dispatched with care, carrying a little piece of home and countless emotions. 🙏✨
TraditionWithLove EmotionalReels KannadaReels KarnatakaTradition IndianTradition LoveAndBlessings ViralReels TrendingReels ReelsIndia