19/08/2025
*ಶ್ರೀ ಸಾಯಿ ಈವೆಂಟ್ಸ್ * 🎪 ಪ್ರೆಸೆಂಟ್ಸ್ biggest lifestyle exhibition at
ನಮ್ಮ ದಾವಣಗೆರೆ
ಈ ಆಗಸ್ಟ್ 21 & 22 ಗುರುವಾರ & ಶುಕ್ರವಾರ
ಈ ಬಿಗ್ಗೆಸ್ಟ್ ಶಾಪಿಂಗ್ ಫೆಸ್ಟಿವಲ್ ನಲ್ಲಿ ಸೀರೆಗಳು ಕುರ್ತಾಗಳು, ಬೆಡ್ಲೆನಿನ್ , ಆಭರಣಗಳು, ಡಿಸೈನರ್ ಹ್ಯಾಂಡ್ ಬ್ಯಾಗ್‌ಗಳು, ಚನ್ನಪಟ್ಟಣ ಗೊಂಬೆಗಳು, ಮಕ್ಕಳ ಉಡುಪುಗಳನ್ನು ಈ ಗೌರಿ ಗಣೇಶ ಹಬ್ಬದ ಶಾಪಿಂಗ್ ಮಾಡ್ತಾ ರುಚಿ ರುಚಿಯಾದ ಫುಡ್ ನ ಟೇಸ್ಟ್ ಮಾಡ್ತಾ ಶಾಪಿಂಗ್ ಮಾಡೋದಾದ್ರೆ ಇನ್ನೇಕೆ ತಡ ಬನ್ನಿ ನಮ್ಮ ದಾವಣಗೆರೆಯ ಅತೀ ದೊಡ್ಡ ಲೈಫಸ್ಟೈಲ್ exhibition ಗೇ
ಈ ಸುಂದರ ಅವಕಾಶವನ್ನು miss ಮಾಡ್ಕೋಬೇಡಿ
ಈ ಲೈಫಸ್ಟೈಲ್ exhibition
ಗುರುವಾರ & ಶುಕ್ರವಾರ ಎರಡು ದಿನ ಮಾತ್ರ
ಇಲ್ಲಿ ನಾವು ನಿಮ್ಮ ಹಳೆಯ ರೇಷ್ಮೆ ಸೀರೆಗಳನ್ನು ಖರೀದಿಸಿ ಸ್ಥಳದಲ್ಲೇ ಹಣ ನೀಡುತ್ತೇವೆ
ಸ್ಥಳ :-
ಬಾಪೂಜಿ ಬ್ಯಾಂಕ್ ಸಮುದಾಯ ಭವನ
ಶಾಮನೂರು ರಸ್ತೆ, ದಾವಣಗೆರೆ -577 004
✨🎪 Sri Sai Events Presents 🎪✨
*The Biggest Lifestyle Exhibition is coming to Davanagere!*
🛍️ A grand shopping festival where tradition meets style - *explore everything from sarees, kurtis, jewelry, designer bags, home décor, toys, cosmetics, eco-friendly products & delicious food stalls* - all under one roof!
*📍 Venue:* Bapuji Bank Samudaya Bhavana, Shyamanuru Road, Davanagere – 577004
*📅 Dates:* 21 & 22 August 2025
*🕘 Time:* 9 AM – 9 PM
*🎉 Entry:* FREE for all visitors!
*💡 Special Highlight:* We buy your old silk sarees and pay you instantly in cash! 💵
👉 Don’t miss this festive shopping celebration! *Tag your friends & family and plan your visit today!*
*📞 For stall bookings & inquiries:* +91 81054 04333