KPS Garments

KPS Garments Contact Number- +9019504529

23/12/2020
ಹಿರಿಯೂರಿನ ನಾಗರೀಕರೆಲ್ಲರಿಗೂ ಸಂತಸದ ಸುದ್ದಿ...ಇದೇ   ತಿಂಗಳು 24ಕ್ಕೆ   ನಿಮ್ಮ ಮನೆಯಂಗಳದ ಹಿರಿಯೂರಿನಲ್ಲಿ  ನಿಮ್ಮೆಲ್ಲರ ಭರವಸೆಯೊಂದಿಗೆ ಕೆ....
23/12/2020

ಹಿರಿಯೂರಿನ ನಾಗರೀಕರೆಲ್ಲರಿಗೂ ಸಂತಸದ ಸುದ್ದಿ...

ಇದೇ ತಿಂಗಳು 24ಕ್ಕೆ ನಿಮ್ಮ ಮನೆಯಂಗಳದ ಹಿರಿಯೂರಿನಲ್ಲಿ ನಿಮ್ಮೆಲ್ಲರ ಭರವಸೆಯೊಂದಿಗೆ
ಕೆ. ಪೂರ್ಣಿಮಾ ಶ್ರೀನಿವಾಸ್ ಗಾರ್ಮೆಟ್ಸ್ ಎಂಬ ಹೆಸರಿನೊಂದಿಗೆ ಬಟ್ಟೆ ಅಂಗಡಿಯು ಪ್ರಾರಂಭವಾಗುತ್ತಿದ್ದು, ಆ ದಿನ ತಾವೆಲ್ಲರು ಬಂದು ಹರಿಸಿ, ಹಾರೈಸಿ, ಅಂದಿನ ಸಂತೋಷದ ಕ್ಷಣದಲ್ಲಿ ಭಾಗಿಯಾಗಬೇಕೆಂದು ಕೋರುತ್ತೇವೆ.

ಸೂಚನೆ: ಈ ಸಂತೋಷದ ಸಂಭ್ರಮದ ಅಂಗವಾಗಿ ನಾಳೆಯಿಂದ ಸಂಕ್ರಾಂತಿಯವರೆಗೆ ನಾವು 20% ಡಿಸ್ಕೌಂಟ್ ನಲ್ಲಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದೇವೆ. ಹಾಗಾಗಿ ಒಮ್ಮೆ ನಮ್ಮ ಅಂಗಡಿಗೆ ಭೇಟಿಕೊಟ್ಟು ನಿಮ್ಮ ಸಂತೋಷವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಈ ಹೊಸ ವರುಷ ಎಲ್ಲರಿಗೂ ಶುಭವಾಗಲಿ ಎಂದು ಕೆ. ಪೂರ್ಣಿಮಾ ಶ್ರೀನಿವಾಸ್ ಗಾರ್ಮೆಟ್ಸ್ ರವರ ವತಿಯಿಂದ ಹಾರೈಸುತ್ತಿದ್ದೇವೆ.

ಸ್ಥಳ : ಕೆ. ಪೂರ್ಣಿಮಾ ಶ್ರೀನಿವಾಸ್ ಗಾರ್ಮೆಟ್ಸ್
ಮುಖ್ಯ ರಸ್ತೆ ಕೆನರಾ ಬ್ಯಾಂಕ್ ಪಕ್ಕ. ಹಿರಿಯೂರು.

ನೀವೂ ಬನ್ನಿ..
ನಿಮ್ಮವರನ್ನೂ ಕರೆತನ್ನಿ...

Address

Main Road
Hiriyur
577598

Website

Alerts

Be the first to know and let us send you an email when KPS Garments posts news and promotions. Your email address will not be used for any other purpose, and you can unsubscribe at any time.

Share

Category