25/10/2021
ಮಿತ್ರರೇ,
ನೂತನವಾಗಿ ನಿಮ್ಮ ಹತ್ತಿರದ ಮೈರ್ಕೊಮೆಯಲ್ಲಿ ನಿರ್ಮಾಣಗೊಂಡ ತಾಂಡವ್ ಮೆನ್ಸ್ ಅಂಡ್ ವುಮನ್ಸ್ ಗ್ಯಾಲರಿ ಎಂಬ ಬಟ್ಟೆ ಮಳಿಗೆಯು ಪುರುಷರ ಮತ್ತು ಮಹಿಳೆಯರ ನವೀನ ಮಾದರಿಯ ಉತ್ತಮ ಗುಣಮಟ್ಟದ ಉಡುಗೆಗಳನ್ನು ಕೈಗೆಟಕುವ ದರದಲ್ಲಿ ತಮಗೆ ಪರಿಚಯಿಸುತ್ತಾ ಬಂದಿದೆ. ಇದೀಗ ತಾಂಡವ್ ಮೆನ್ಸ್ ಅಂಡ್ ವುಮನ್ಸ್ ಗ್ಯಾಲರಿಯು ತನ್ನ ಮೊದಲನೇ ವರ್ಷದ ದೀಪಾವಳಿ ಹಬ್ಬವನ್ನು ತಮ್ಮೊಂದಿಗೆ ಆಚರಿಸಲು ನಿರ್ಧರಿಸಿದ್ದು, ಉತ್ತಮ ಗುಣಮಟ್ಟದ ಹಾಗೂ ನವೀನ ಮಾದರಿಯ ಉಡುಪುಗಳನ್ನು ರಿಯಾಯಿತಿ ದರದಲ್ಲಿ ತಮಗೆ ನೀಡಲು ಆಶಿಸುತ್ತಿದೆ.
ಈ ಅತ್ಯದ್ಭುತ ಆಫರ್ ನ್ನು ಕಳೆದುಕೊಳ್ಳದಿರಿ....