SRK saree collections

SRK saree collections Contact information, map and directions, contact form, opening hours, services, ratings, photos, videos and announcements from SRK saree collections, Women's clothes shop, badiyadka, Kasaragod.

customers and resellers
most welcome
we run 🏠 home boutique
please support for our small business
for daily updates please join our whatsapp group
https://chat.whatsapp.com/FXUcWvW9rdCISaQTsJfKqp

18/06/2026

ಈಗ ಎಲ್ಲೆಡೆ ತುಂಬಾನೇ ಸೌಂಡ್ ಮಾಡ್ತಿರೋದು ಅಂದ್ರೆ ಇದೇ ನಮ್ಮ 'ಪ್ಲೈನ್ ಕರಿಮಣಿ ವಿತ್ ಸ್ಟೋನ್ ಪೆಂಡೆಂಟ್

ಕಳೆದ ವಾರವಷ್ಟೇ ನಮ್ಮ ಪೇಜ್‌ನಲ್ಲಿ ಇದು ಸಕ್ಕತ್ ಸೇಲ್ ಆಗಿ ಕಂಪ್ಲೀಟ್ ಔಟ್ ಆಫ್ ಸ್ಟಾಕ್ ಆಗಿತ್ತು. ನಿಮ್ಮೆಲ್ಲರ ಭಾರಿ ಬೇಡಿಕೆಯ ಮೇರೆಗೆ ಇವತ್ತು ಮತ್ತೆ ಹೊಸ ಸ್ಟಾಕ್ ತಂದಿದ್ದೇವೆ.

ಟ್ರೆಂಡ್ ಬದಲಾಗೋ ಮುಂಚೆನೇ ನೀವೂ ಒಂದನ್ನು ನಿಮ್ಮದಾಗಿಸಿಕೊಳ್ಳಿ! ತಡ ಮಾಡಬೇಡಿ, ಈಗಲೇ ಆರ್ಡರ್ ಮಾಡಲು ನಮಗೆ DM ಮಾಡಿ. 🛍️✨"

Whatsapp 8496827038

16/06/2026

"ನಮ್ಮ ಕಲೆಕ್ಷನ್ಸ್ ಯಾವಾಗಲೂ ಟಾಪ್‌ನಲ್ಲೇ ಇರುತ್ತೆ ಯಾಕಂದ್ರೆ ಅದರ quality too good 💓

Whatsapp 8496827038

15/06/2026

"ದಿನಕ್ಕೊಂದು ಹೊಸ ಕಲೆಕ್ಷನ್ ಅದು ಕೂಡ ನಿಮಗೆ ಇಷ್ಟವಾಗುವ ರೀತಿಯಲ್ಲಿ. ಇಂದಿನ ಈ ಕಲೆಕ್ಷನ್ ನಿಮಗೆ ಇಷ್ಟವಾಯಿತೇ?"

Whstapp 8496827038

13/06/2026

"ಯಶಸ್ಸು ಆಕಸ್ಮಿಕವಾಗಿ ಬರುವುದಿಲ್ಲ; ಅದು ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಫಲ."

Whatsapp 8496827038

13/06/2026

ಹವಳದ ಸರ. ಇದು ನಮ್ಮ ಕರಾವಳಿಯಲ್ಲಿ ಹಿಂದಿನಿಂದಲೂ ಇರುವಂತಹ ಡಿಸೈನ್. ಇವಾಗ ಇದು ತುಂಬಾ ಟ್ರೆಂಡಿಂಗ್ ಆಗಿದೆ. ನಮ್ಮ ಕರಾವಳಿ ಒಡವೆಗಳಿಗೆ ಎಲ್ಲಾ ಕಡೆಯೂ ತುಂಬಾ ಬೇಡಿಕೆ ಬಂದಿದೆ ಅಲ್ವಾ!"❣️✨

Whatsapp 8496827038

Follow

12/06/2026

"ಮಕ್ಕಳಾದ ಮೇಲೆ ಕರಿಯರ್ ಮುಗಿತು ಅಂತಾರೆ...
ಆದರೆ ನಾನು ಮನೆಯಲ್ಲೇ ಇದ್ದು, ಮಕ್ಕಳನ್ನ ನೋಡಿಕೊಂಡು,
ಸೋಶಿಯಲ್ ಮೀಡಿಯಾ ಸಹಾಯದಿಂದ ನನ್ನ ಕರಿಯರ್ ಕಟ್ಟಿಕೊಂಡೆ 💪

ಅಮ್ಮ ಆಗಿದ್ದು ದುರ್ಬಲತೆ ಅಲ್ಲ, ಶಕ್ತಿ!"

Whatsapp 8496827038

Address

Badiyadka
Kasaragod
671551

Telephone

+918496827038

Website

Alerts

Be the first to know and let us send you an email when SRK saree collections posts news and promotions. Your email address will not be used for any other purpose, and you can unsubscribe at any time.

Contact The Business

Send a message to SRK saree collections:

Share