Star Fashion

Star Fashion Exclusive Ladies Tailor for Chudidaar, Blouse, Katori, Skirt blouse, Sari, Fall, Bidding, Gonde,Design and other complete stitching solutions.

21/11/2025
20/06/2021
26/03/2020

Stay home save lives

20/03/2020

ಪ್ರಿಯ ಗ್ರಾಹಕರೇ. ನಿಮ್ಮಲ್ಲಿ ಒಂದು ವಿನಂತಿ. ನಿಮ್ಮ ನಮ್ಮೆಲ್ಲರ ಆರೋಗ್ಯ ಬಹು ಮುಖ್ಯ ನಮಗೆ. ಸರ್ಕಾರದ ಆದೇಶದ ಪ್ರಕಾರ ಮಾರ್ಚ್ 31ರ ವರೆಗೆ ಅಂಗಡಿ ಎಂದಿನಂತೆ ತೆರೆದಿರುವುದಿಲ್ಲ. ದಯವಿಟ್ಟು ಸಹಕರಿಸಿ ವಿಷಯ coronavirus ಹರಡದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ. ದಯವಿಟ್ಟು ಏನೇ ಕೆಲಸವಿದ್ದರೂ ಆದಷ್ಟು ಮುಂದೂಡಿ ತಮ್ಮಲ್ಲಿ ವಿನಂತಿ.

21/02/2020

ನಾಡಿನ ಸಮಸ್ತ ಜನರಿಗೆ ಮಹಾಶಿವರಾತ್ರಿಯ ಶುಭಾಶಯಗಳು

20/02/2020

ಶ್ರೀ ಕ್ಷೇತ್ರ ಪುತ್ತಿಗೆ
ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಪುತ್ತಿಗೆ ಮೂಡಬಿದ್ರೆ.
ಪ್ರಿಯ ಭಕ್ತ ಮಹಾಶಯರೇ .
ಪುತ್ತಿಗೆ ಕ್ಷೇತ್ರದ ಶ್ರೀ ದೇವರ ಸನ್ನಿಧಿಯಲ್ಲಿ ಪ್ರತಿವರ್ಷದಂತೆ "ಮಹಾಶಿವರಾತ್ರಿ" ಪ್ರಯುಕ್ತ ಇದೇ ತಾರೀಕು 21 2 2020ನೇ ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶತರುದ್ರಾಭಿಷೇಕ ಮಹಾಪೂಜೆ- ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ ಮತ್ತು ಮಹಾಶಿವರಾತ್ರಿಯ "ಜಾಗರಣೆಗಾಗಿ" ಸಂಜೆ ಸೂರ್ಯಾಸ್ತಮಾನ ದಿಂದ ಮರುದಿನ ಬೆಳಗ್ಗೆ ಸೂರ್ಯೋದಯದವರೆಗೆ ಪಾಲಡ್ಕ - ವರ್ಣ ಬೆಟ್ಟು ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ, ಪುತ್ತಿಗೆ ನೆಲ್ಲಿಗುಡ್ಡೆ ಮಿತ್ರಮಂಡಳಿ ಮತ್ತು ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿಗಳ ಸಹಭಾಗಿತ್ವದಲ್ಲಿ, ಮಂಗಳೂರು- ಜಿಲ್ಲೆಗಳ ಪ್ರಸಿದ್ಧವಾದ ಸುಮಾರು 12 ಭಜನಾ ಮಂಡಳಿಗಳಿಂದ ಹನ್ನೆರಡು ಗಂಟೆಗಳ ಕಾಲ ಕುಣಿತ ನೃತ್ಯಗಳೊಂದಿಗೆ ವಿಶೇಷ ಭಜನಾ ಕಾರ್ಯಕ್ರಮವು ಜರಗಲಿರುವುದು.ತಾವೆಲ್ಲರೂ ಬಂದು - ಬಾಂಧವರೊಡನೆ ಆಗಮಿಸಿ,ಈ ಎಲ್ಲಾ ಪುಣ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

01/01/2020

Coming 27-01-2020

Address

Raj Mall Complex, Behind Vijaya Bank, Alva's Hospital Road
Moodbidri
574227

Telephone

7676184789

Website

Alerts

Be the first to know and let us send you an email when Star Fashion posts news and promotions. Your email address will not be used for any other purpose, and you can unsubscribe at any time.

Contact The Business

Send a message to Star Fashion:

Share