New Pinch

New Pinch Get into to quench your fashion freak. Leading fashion destination in Mudabidre.rest are fare behin

On this auspicious day of this Eid -ul-Fitr, we pray Allah May to bring peace and happiness to the whole world. Protect ...
13/05/2021

On this auspicious day of this Eid -ul-Fitr, we pray Allah May to bring peace and happiness to the whole world. Protect all of us from Covid - 19 pandemic In coming days and wish get well soon to all who are infected.

New pinch moodbidre
22/06/2019

New pinch moodbidre

Newpinch moodbidri
14/02/2019

Newpinch moodbidri

23/06/2018

ಮೂಡಬಿದ್ರೆಯ ಜನತೆಯ ಹೊಸ ಪ್ಯಾಷನ್ ತಾಣ ನ್ಯೂಪಿಂಚ್ ಇನ್ಬಾಕ್ಸ್
ಮಕ್ಕಳ ಮತ್ತು ಗಂಡಸರ ಪ್ಯಾಷನ್ ಮಳಿಗೆ

ಕಳೆದ 7 ವರ್ಷಗಳಿಂದ ಮೂಡಬಿದ್ರೆಯಲ್ಲಿ ಕಾರ್ಯಾಚರಿಸುತ್ತಿರುವ ನ್ಯೂಪಿಂಚ್ ಇನ್ಬಾಕ್ಸ ಮಕ್ಕಳ ಮತ್ತು ಗಂಡಸರ ಸಿದ್ದ ಉಡುಪಿನ ಪ್ಯಾಷನ್ ಮಳಿಗೆಯು ಜನರ ನಾಡಿಮಿಡಿತ ವನ್ನು ಅರಿತು ಅತೀ ಕಡಿಮೆ ಅವದಿಯಲ್ಲಿ ನಗರದ ಫ್ಯಾಷನ್ ವಲಯದಲ್ಲಿ ಬಲವಾದ ಹೆಸರಾಗಿ ಮೂಡಿಬಂದಿದ್ದು. ಅಬಿವ್ರಿದ್ದಿಯತ್ತ ದಾಪುಗಾಲಿಕ್ಕುತ್ತಿರುವ ಮೂಡಬಿದ್ರೆ ಜನತೆಯಲ್ಲಿ ಪ್ಯಾಷನ್ ಜ್ವರ ಹಿಡಿಸಿದೆ.

ನ್ಯೂಪಿಂಚ್ ಇನ್ಬಾಕ್ಸ್ಬಗ್ಗೆ ಗ್ರಾಹಕರ ಅನುಭವ:
ಗ್ರಾಹಕರ ಬಗ್ಗೆ ನಿಜವಾದ ಕಾಳಜಿ , ಅಪ್ಡೇಟೆಡ್ ಪ್ಯಾಷನ್ ಹಾಗೂ ಬೇಡಿಕೆಗೆ ತಕ್ಕ ಹಾಗೆ ಉಡುಪುಗಳನ್ನು ಗುಣಮಟ್ಟದಲ್ಲಿ ರಾಜಿಮಾಡದೆ ಕಡಿಮೆ ದರದಲ್ಲಿ ಪೊರೈಸುತ್ತಿರುವುದೇ ನಮ್ಮ ಇನ್ಬಾಕ್ಸ್ ಖರೀದಿಯ ಹಿಂದಿರುವ ಕಾರಣ ಎಂಬುದು ಎಲ್ಲಾ ಗ್ರಾಹಕರ ಅಬಿಪ್ರಾಯ.

ಇನ್ನೊಂದು ವಿಶೇಷತೆಯೆಂದರೆ ಸಂಸ್ಥೆಯು ಫ್ಯಾಷನ್ ತಜ್ಞರನ್ನು ಹೊಂದಿದ್ದು ಗ್ರಾಹಕರಿಗೆ ದೇಹ ಬಾಷೆಗೆ ಹೊಂದುವ ಹಾಗೆ ಹಾಗು ಸಭೆ ಸಮಾರಂಭಗಳಿಗೆ ತಕ್ಕ ರೀತಿಯಲ್ಲಿ ವಸ್ತ್ರವಿನ್ಯಾಸ ಹಾಗೂ ಖರೀದಿ ಮಾಡುವಲ್ಲಿ ಸಹಕರಿಸುತ್ತಾರೆ.

ಕ್ವಾಲಿಟಿ ಪಸ್ಟ್ ಫ್ರಾಪಿಟ್ ನೆಕ್ಸ್ಟ್.

ಸಂಸ್ಥೆ ಯ ಪಾಲುದಾರರು, ಪ್ರಬಂದಕರು ಹಾಗೂ ಮಾರಾಟ ಪ್ರತಿನಿದಿಗಳು ಅಪಾರ ಅನುಭವಸ್ಥರಾಗಿದ್ದು ಬೇರೆ ಯಾವುದೇ ವ್ಯಾಪಾರಿ ಸಂಸ್ಥೆಯ ಹಾಗೆ ಕೇವಲ ಲಾಭ ಮಾಡುವುದನ್ನೇ ತಮ್ಮ ಗುರಿಯಾಗಿಸದೆ ಕ್ವಾಲಿಟಿ ಪಸ್ಟ್ ಫ್ರಾಪಿಟ್ ನೆಕ್ಸ್ಟ್ ಎಂಬ ನಂಬಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕಾಲೇಜು ಹುಡುಗರ ನೆಚ್ಚಿನ ಫ್ಯಾಷನ್ ತಾಣ:
ಕಾಲೇಜು ಹುಡುಗರ ನಡುವೆ ನ್ಯೂಪಿಂಚಿಂಗ್ ಅಂತು ಖಂಡಿತ , ಅಲ್ಲದೇ ಎಲ್ಲಾ ವಯೊಮಾನಕ್ಕೆ ತಕ್ಕ ಹಾಗೆ ಗಂಡಸರ ಉಡುಪುಗಳು ಇಲ್ಲಿ ಲಬ್ಯ. ಮಕ್ಕಳ ಉಡುಪಂತು ವಾಹ್ಹ್ ಎನ್ನುವಷ್ಟಿದೆ.

ನಿರಂತರ ಬದಲಾಗುವ ಪ್ಯಾಷನ್ ಗೆ ತಕ್ಕ ಹಾಗೆ ಉಡುಪುಗಳು ಎಲ್ಲಾ ಸಮಯದಲ್ಲು ಇಲ್ಲಿ ಲಭ್ಯವಿದ್ದು ಮೂಡಬಿದ್ರೆಯ ಜನತೆಯ ವಿಶೇಷ ಮಾನ್ಯತೆಯನ್ನು ಪಡೆದಿದೆ ಎಂದರೆ ಅತಿಶಯೊಕ್ತಿಯಾಗಲಾರದು.

ನ್ಯೂಪಿಂಚ್
ಬದ್ರಿಯಾ ಜುಮ್ಮಾ ಮಸೀದಿ ಹತ್ತಿರ,
ಇರುವೈಲು ರಸ್ತೆ, ಮೂಡಬಿದ್ರೆ.

ಮೊಹಮ್ಮದ್ ಅನ್ಸಾರ್
ಗೂಗಲ್ ಲೊಕಲ್ ಗೈಡ್
(ಫ್ವವ್ ಸ್ಟಾರ್ ಶ್ರೇಣಿ )

Newpinch moodbidre
11/06/2018

Newpinch moodbidre

Devine collection for Devine Month. Happy Ramadan.
05/06/2018

Devine collection for Devine Month. Happy Ramadan.

PLEASURE OF RAMZAN SHOPPING
05/06/2018

PLEASURE OF RAMZAN SHOPPING

31/01/2018

We thank for your support. We have reached new mile stone.

Get into to quench your fashion freak.

Leading fashion destination in Mudabidre.rest are fare behin

ಮೂಡಬಿದ್ರೆ ಮುಲ್ಕಿ ವಿಧಾನಸಭಾ ಕ್ಷೇತ್ರದ ನೆಚ್ಚಿನ  ಶಾಸಕರಾದ ಶ್ರೀ ಕೆ ಅಭಯಚಂದ್ರ ಜೈನ್ ಅವರು ಇಂದು ಮೂಡಬಿದ್ರೆಯ ಪೇಟೆಯಲ್ಲಿ ಇರುವ ಇನ್ಬಾಕ್ಸ್ ...
04/01/2018

ಮೂಡಬಿದ್ರೆ ಮುಲ್ಕಿ ವಿಧಾನಸಭಾ ಕ್ಷೇತ್ರದ ನೆಚ್ಚಿನ ಶಾಸಕರಾದ ಶ್ರೀ ಕೆ ಅಭಯಚಂದ್ರ ಜೈನ್ ಅವರು ಇಂದು ಮೂಡಬಿದ್ರೆಯ ಪೇಟೆಯಲ್ಲಿ ಇರುವ ಇನ್ಬಾಕ್ಸ್ ಹಾಗೂ ನ್ಯೂ ಪಿಂಚ್ ಮೆನ್ಸ್ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಗ್ರಾಹಕರಿಗಾಗಿ ಅದೃಷ್ಟ ಕೂಪನ್ ಯೋಜನೆಯ ಫಲಿತಾಂಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದೃಷ್ಟ ಕೂಪನನ್ನು ಎತದತಿದರು. ವಿಶ್ವರಾಜ್ ಎಂಬವರಿಗೆ ಪ್ರಥಮ ಬಹುಮಾನವಾಗಿ ಬೈಕ್ ಅನ್ನು ಜಯಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಅಬ್ಲಾಲ್, ಧರ್ಮಗುರು ಮುಸ್ತಫಾ ಯಮಾನಿ, ಜವಲಿ ವರ್ತಕರ ಸಂಘದ ಸದಾಶಿವ ರಾವ್, ಕರ್ಣಾಟಕ ಬ್ಯಾರಿ ಅಕಾಡೆಮಿಯ ಸದಸ್ಯ ಹಸನಬ್ಬ, ಹ್ಯಾಂಡ್ರೀ ಡಿಸೋಜ, ಇನ್ಬಾಕ್ಸ್ ಮಾಲಕ ಬದ್ರುದ್ದೀನ್, ವಕೀಲರಾದ ಎನ್ ಜಿ ಇರ್ಷಾದ್,ಎಮ್.ಡಿ ನವಾಝ್, ಕ್ಯಾಝ್ವೆಲ್ವೇರ್ ಮಾಲಕ ತಮೀಝ್, ಅಲ್ ಝೈನ್ ಮುಬೈಲ್ ಇದರ ಮಾಲಕ ಫಾರೂಕ್, ಶೂ ಝೋನ್ ಮಾಲಕ ಇರ್ಷಾದ್, ಅಝ್ಕಾ ಸಾರೀಸ್ ಮಾಲಕ ಅಝ್ವೀರ್, ಮಸ್ತಫಾ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.

All set to blast the season shopping
10/10/2017

All set to blast the season shopping

Address

Iruvailu Road
Mudbidri
574227

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

9972723123

Website

Alerts

Be the first to know and let us send you an email when New Pinch posts news and promotions. Your email address will not be used for any other purpose, and you can unsubscribe at any time.

Share