15/01/2024
ಪ್ರಕಾಶಿಸುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತಸ-ಸಮೃದ್ಧಿ, ಸುಖ-ಶಾಂತಿಯನ್ನು ದಯಪಾಲಿಸಲಿ,
ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿ ಹೊಂದಲಿ...
ನಿಮಗೂ ಹಾಗೂ ನಿಮ್ಮ ಬಂಧು ಬಳಗದವರೆಲ್ಲರಿಗೂ ಮಕರ ಸಂಕ್ರಮಣದ ಹಾರ್ಧಿಕ ಶುಭಾಶಯಗಳು.. 🎋🌅
ಸರ್ವೇ ಜನಾ: ಸುಖಿನೋ ಭವಂತು 🙏🙏🙏